Karnataka Agriculture Dept Recruitment 2026: 945 ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. 8 ವರ್ಷಗಳ ಬಳಿಕ ದೊಡ್ಡ ಅವಕಾಶ! ಅರ್ಹತೆ, ಹುದ್ದೆಗಳ ವಿವರ, ಹಾಗೂ ಅಪ್ಲೈ ಮಾಡುವ ಸಂಪೂರ್ಣ ಮಾಹಿತಿ ಇಲ್ಲಿ ನೋಡಿ.
ಕೃಷಿ ಇಲಾಖೆಯಲ್ಲಿ ಭರ್ಜರಿ ನೇಮಕಾತಿ ಕರ್ನಾಟಕದ ನಿರುದ್ಯೋಗಿ ಯುವಕ-ಯುವತಿಯರಿಗೆ ಒಂದು ದೊಡ್ಡ ಸುವರ್ಣಾವಕಾಶ ಈಗ ಬಾಗಿಲು ತಟ್ಟುತ್ತಿದೆ! ಬಹಳ ವರ್ಷಗಳಿಂದ ಕಾಯುತ್ತಿದ್ದ ಕೃಷಿ ಇಲಾಖೆಯ ನೇಮಕಾತಿ ಇದೀಗ …